ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರ್ಶ್ವವಾಯು ಪದದ ಅರ್ಥ ಮತ್ತು ಉದಾಹರಣೆಗಳು.

ಪಾರ್ಶ್ವವಾಯು   ನಾಮಪದ

ಅರ್ಥ : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ

ಉದಾಹರಣೆ : ಅವನಿಗೆ ಲಕ್ವ ಹೊಡೆದಿದೆ.

ಸಮಾನಾರ್ಥಕ : ಅರನಾರಿ, ಪಕ್ಷವಾತ, ಲಕ್ವ


ಇತರ ಭಾಷೆಗಳಿಗೆ ಅನುವಾದ :

एक तरह का वात रोग जिसमें अर्द्धांग, अंग विशेष या संपूर्ण अंग क्रियाहीन हो जाते हैं।

वह लक़वे से पीड़ित है।
अंग-घात, अंगघात, अङ्ग-घात, अङ्गघात, पक्षाघात, फ़ालिज, फालिज, भंग, भङ्ग, लकवा, लक़वा

Loss of the ability to move a body part.

palsy, paralysis

ಅರ್ಥ : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ

ಉದಾಹರಣೆ : ಅವರಿಗೆ ಲಕ್ವ ಹೊಡೆದಿದೆ.

ಸಮಾನಾರ್ಥಕ : ಲಕ್ವ, ವಿನ ಹೊಡೆತ


ಇತರ ಭಾಷೆಗಳಿಗೆ ಅನುವಾದ :

पूर्व सूचना के बगैर किसी (गंभीर) रोग के अचानक उत्पन्न होने की क्रिया।

उसे मिर्गी का दौरा पड़ता है।
आवेश, दौरा, स्ट्रोक

A sudden occurrence (or recurrence) of a disease.

He suffered an epileptic seizure.
ictus, raptus, seizure

ಪಾರ್ಶ್ವವಾಯು   ಗುಣವಾಚಕ

ಅರ್ಥ : ಪಾರ್ಶ್ವವಾಯುವಿಂದ ನರಳುತ್ತಿರುವ

ಉದಾಹರಣೆ : ಪಾರ್ಶ್ವವಾಯುವಿನಿಂದ ನರಳುತ್ತಿರುವ ತಂದೆಯ ಕಷ್ಟವನ್ನು ನನ್ನಿಂದ ನೋಡಲು ಆಗುತ್ತಿಲ್ಲ.


ಇತರ ಭಾಷೆಗಳಿಗೆ ಅನುವಾದ :

अर्धांग पक्षाघात से पीड़ित।

मुझसे अर्धांगी पिता का दुख देखा नहीं जाता था।
अरद्धाङ्गी, अरधंगी, अरधङ्गी, अर्द्धांगी, अर्द्धाङ्गी, अर्धांगी

चौपाल