ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರಂಗತನಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಪಾರಂಗತನಾಗು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.

ಸಮಾನಾರ್ಥಕ : ನಿಪುಣನಾಗು, ಪ್ರವೀಣನಾಗು, ಸಮರ್ಥನಾಗು


ಇತರ ಭಾಷೆಗಳಿಗೆ ಅನುವಾದ :

* किसी काम आदि में निपुण करना या बनाना।

अत्यधिक मेहनत के बाद राम ने अपने आप को इस काम में निपुण बनाया।
काबिल करना, निपुण करना, निपुण बनाना, पारंगत करना, पारंगत बनाना, प्रवीण करना, प्रवीण बनाना, सिद्ध करना

Make perfect or complete.

Perfect your French in Paris!.
hone, perfect

ಅರ್ಥ : ಯಾವುದೇ ಕೆಲಸ ಇತ್ಯಾದಿ ಮಾಡುವಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದುಕೊಳ್ಳುವುದು ಅಥವಾ ಯಾವುದೇ ಕೆಲಸವಾದರೂ ಚನ್ನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿಯೊಂದು ಕೆಲಸಲ್ಲೂ ನಿಪುಣನಾಗಿದ್ದಾನೆ.

ಸಮಾನಾರ್ಥಕ : ದಕ್ಷನಾಗು, ನಿಪುಣನಾಗು, ಪ್ರವೀಣನಾಗು


ಇತರ ಭಾಷೆಗಳಿಗೆ ಅನುವಾದ :

किसी कार्य आदि को करने में विशेष योग्यता प्राप्त करना या किसी काम को अच्छी तरह से कर लेना।

वह हर काम में निपुण है।
दक्ष होना, निपुण होना, पारंगत होना, प्रवीण होना, माहिर होना

चौपाल