ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಪಿಷ್ಠ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಪಿಷ್ಠ   ಗುಣವಾಚಕ

ಅರ್ಥ : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

ಉದಾಹರಣೆ : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

ಸಮಾನಾರ್ಥಕ : ದುರಾತ್ಮ, ಪಾತಕಿ, ಪಾಪಾತ್ಮ, ಮಹಾಪಾಪಿ


ಇತರ ಭಾಷೆಗಳಿಗೆ ಅನುವಾದ :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी

चौपाल