ಅರ್ಥ : ಪಶ್ಚಾತಗೊಂಡಂತಹ ಅಥವಾ ಯಾರಿಗೆ ಪಶ್ಚಾತಾಪವಾಗಿದೆಯೋ
ಉದಾಹರಣೆ :
ಅವರು ಪಶ್ಚಾತಾಪಗೊಂಡಂತಹ ವ್ಯಕ್ತಿಗಳನ್ನು ಕ್ಷಮಿಸಿದರು.
ಸಮಾನಾರ್ಥಕ : ಪಶ್ಚಾತಾಪಕ್ಕೊಳಗಾದಂತ, ಪಶ್ಚಾತಾಪಕ್ಕೊಳಗಾದಂತಹ, ಪಶ್ಚಾತಾಪಗೊಂಡ, ಪಶ್ಚಾತಾಪಗೊಂಡಂತ, ಪಶ್ಚಾತಾಪಗೊಂಡಂತಹ
ಇತರ ಭಾಷೆಗಳಿಗೆ ಅನುವಾದ :
पछताने वाला या जिसे पछतावा हो।
उसने अनुशयी व्यक्ति को क्षमा कर दिया।