ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪವಿತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಪವಿತ್ರ   ನಾಮಪದ

ಅರ್ಥ : ಹೊಮ ಹವನ ಮುಂತಾವುಗಳನ್ನು ಮಾಡುವ ಮುನ್ನ ಪವಿತ್ರನ್ನು ಧರಿಸುತ್ತಾರೆ

ಉದಾಹರಣೆ : ಪೂಜೆ ಮಾಡುವ ಸಲುವಾಗಿ ಪುರೋಹಿತರು ಯಜಮಾನನಿಗೆ ಪವಿತ್ರವನ್ನು ಧರಿಸಲು ಹೇಳಿದರು.


ಇತರ ಭಾಷೆಗಳಿಗೆ ಅನುವಾದ :

कर्मकांड में अनामिका में पहनने का कुश का छल्ला।

पूजा के दौरान पंडितजी ने यजमान को अनामिका में पवित्री पहनने को कहा।
कुशमुद्रिका, पवित्री, पैंती

ಅರ್ಥ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.

ಸಮಾನಾರ್ಥಕ : ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುಚಿತ್ವ, ಶುದ್ಧತೆ, ಸ್ವಚ್ಚತೆ


ಇತರ ಭಾಷೆಗಳಿಗೆ ಅನುವಾದ :

धर्मानुसार पवित्र होने की अवस्था या भाव।

गंगाजल की पवित्रता में कोई संदेह नहीं है।
पवित्रता, पाकी, पाकीजगी, पाकीज़गी, पावनता, पावनत्व, शुचि, शुचिता, शुद्धता, शुद्धि, शौच

The state of being unsullied by sin or moral wrong. Lacking a knowledge of evil.

innocence, pureness, purity, sinlessness, whiteness

ಪವಿತ್ರ   ಗುಣವಾಚಕ

ಅರ್ಥ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ

ಉದಾಹರಣೆ : ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು

ಸಮಾನಾರ್ಥಕ : ಉಪಾಸನೆಯ, ಪೂಜ್ಯ, ಭಕ್ತಿ


ಇತರ ಭಾಷೆಗಳಿಗೆ ಅನುವಾದ :

जिसके प्रति श्रद्धा करना उचित हो।

ईश्वर श्रद्धेय है।
अवधेय, श्रद्धा पात्र, श्रद्धा योग्य, श्रद्धास्पद, श्रद्धेय

Worthy of adoration or reverence.

reverend, sublime

चौपाल