ಅರ್ಥ : ವಾಯುವಿನ ಶಕ್ತಿ
ಉದಾಹರಣೆ :
ವಾಯುಶಕ್ತಿಯನ್ನು ಉಪಯೋಗಿಸಿಕೊಂಡು ಗಾಳಿ ಯಂತ್ರವನ್ನು ಚಾಲನೆ ಮಾಡುವರು.
ಸಮಾನಾರ್ಥಕ : ಪವನ ಶಕ್ತಿ, ಪವನ-ಶಕ್ತಿ, ವಾಯು ಶಕ್ತಿ, ವಾಯು-ಶಕ್ತಿ, ವಾಯುಶಕ್ತಿ
ಇತರ ಭಾಷೆಗಳಿಗೆ ಅನುವಾದ :
वायु की शक्ति।
वायुशक्ति का उपयोग करके पवनचक्की चलाई जाती है।