ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಳಗಿದ ಪದದ ಅರ್ಥ ಮತ್ತು ಉದಾಹರಣೆಗಳು.

ಪಳಗಿದ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು

ಉದಾಹರಣೆ : ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.

ಸಮಾನಾರ್ಥಕ : ಕಲಿತವ, ಕೈ ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ, ಶಿಕ್ಷಿತ


ಇತರ ಭಾಷೆಗಳಿಗೆ ಅನುವಾದ :

जिसे किसी प्रकार का प्रशिक्षण मिला हो।

इस काम के लिए एक प्रशिक्षित व्यक्ति की आवश्यकता है।
प्रशिक्षित, शिक्षित, सधा हुआ

ಅರ್ಥ : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ

ಉದಾಹರಣೆ : ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.

ಸಮಾನಾರ್ಥಕ : ಅಭ್ಯಾಸವಾದ, ಅಭ್ಯಾಸವಾದಂತ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದಂತ, ಪಳಗಿದಂತಹ


ಇತರ ಭಾಷೆಗಳಿಗೆ ಅನುವಾದ :

जिसे किसी चीज की आदत हो।

यह सुधार केन्द्र नशे के आदी लोगों के लिए है।
अभ्यसित, अभ्यस्त, आदी

चौपाल