ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ್ಷಿಯನ್ ಪದದ ಅರ್ಥ ಮತ್ತು ಉದಾಹರಣೆಗಳು.

ಪರ್ಷಿಯನ್   ನಾಮಪದ

ಅರ್ಥ : ಪರ್ಷಿಯಾ ದೇಶಕ್ಕೆ ಸೇರಿದವ ಅಥವಾ ಏಳು ಎಂಟನೆ ಶತಮಾನದಲ್ಲಿ ಮುಸ್ಲೀಮರ ಉಪಟಳ ತಾಳಲಾರದೆ ಹಿಂದೂಸ್ಥಾನಕ್ಕೆ ಓಡಿಬಂದ ಪರ್ಷಿಯನ್ ಸಂತತಿಯವರು

ಉದಾಹರಣೆ : ಒಬ್ಬ ಪಾರಸಿ ನನ್ನ ಸ್ನೇಹಿತನಿದ್ದಾನೆ.

ಸಮಾನಾರ್ಥಕ : ಪಾರಸಿ


ಇತರ ಭಾಷೆಗಳಿಗೆ ಅನುವಾದ :

पारस देश में रहनेवाला व्यक्ति।

कई पारसी मेरे मित्र हैं।
गब्र, पारसी

ಪರ್ಷಿಯನ್   ಗುಣವಾಚಕ

ಅರ್ಥ : ಈರಾನ್ ದೇಶದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ಉದಾಹರಣೆ : ಇರಾನಿಈರಾನಿ ದೇಶದ ಅರ್ಥ ವ್ಯವಸ್ಥೆಯು ಗಟ್ಟಿಯಾದ ನೆಲೆ ಮೇಲೆ ನಿಂತಿದೆ.

ಸಮಾನಾರ್ಥಕ : ಇರಾನಿ, ಈರಾನಿ


ಇತರ ಭಾಷೆಗಳಿಗೆ ಅನುವಾದ :

ईरान देश का या वहाँ के निवासी, भाषा, संस्कृति इत्यादि से संबंधित।

ईरानी अर्थव्यवस्था कच्चे तेलों पर निर्भर है।
इस विश्वविद्यालय में कई ईरानी छात्र भी पढ़ते हैं।
ईरानियन, ईरानी, परशियन, पर्शियन

Of or relating to Iran or its people or language or culture.

Iranian mountains.
Iranian security police.
iranian, persian

चौपाल