ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೀಕ್ಷಿಸಿ ನೋಡು ಪದದ ಅರ್ಥ ಮತ್ತು ಉದಾಹರಣೆಗಳು.

ಪರೀಕ್ಷಿಸಿ ನೋಡು   ಕ್ರಿಯಾಪದ

ಅರ್ಥ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ

ಉದಾಹರಣೆ : ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.

ಸಮಾನಾರ್ಥಕ : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷೆ ಮಾಡು, ಪರೀಕ್ಷೆ-ಮಾಡು


ಇತರ ಭಾಷೆಗಳಿಗೆ ಅನುವಾದ :

योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।

सोनार सोने की शुद्धता परखता है।
जाँच करना, जाँचना, जांच करना, जांचना, टेस्ट करना, परखना, परीक्षण करना

Put to the test, as for its quality, or give experimental use to.

This approach has been tried with good results.
Test this recipe.
essay, examine, prove, test, try, try out

चौपाल