ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಚ್ಛೇದ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಚ್ಛೇದ   ನಾಮಪದ

ಅರ್ಥ : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ

ಉದಾಹರಣೆ : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.

ಸಮಾನಾರ್ಥಕ : ಅಧ್ಯಯನ, ಅಧ್ಯಾಯ, ಅಭ್ಯಾಸ, ಓದುವುದು, ಪಾಠ


ಇತರ ಭಾಷೆಗಳಿಗೆ ಅನುವಾದ :

नियम या विधिपूर्वक धर्मग्रंथ पढ़ने की क्रिया या भाव।

इस मंदिर में अखंड रामायण पाठ का आयोजन किया गया है।
तलावत, तिलावत, पाठ

ಅರ್ಥ : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು

ಉದಾಹರಣೆ : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.

ಸಮಾನಾರ್ಥಕ : ಅಧ್ಯಾಯ, ಅನುಚ್ಛೇದ, ಪಾಠ


ಇತರ ಭಾಷೆಗಳಿಗೆ ಅನುವಾದ :

ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।

आज प्रवचन के दौरान महात्माजी ने गीता के पाँचवे अध्याय की व्याख्या की।
अध्याय, अनुच्छेद, अवच्छेद, आलोक, आश्वास, उच्छवास, परिच्छेद, पाठ, विच्छेद, समुल्लास

चौपाल