ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾಕ್ರಮಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾಕ್ರಮಿಯಾದ   ಗುಣವಾಚಕ

ಅರ್ಥ : ಧೈರ್ಯದಿಂದ ಯಾವುದೇ ಕೆಲಸ ಮಾಡುವ

ಉದಾಹರಣೆ : ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.

ಸಮಾನಾರ್ಥಕ : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಪರಾಕ್ರಮಿ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಯಾರಲ್ಲಿ ವಿಕ್ರಮ ಅಥವಾ ವೀರತ್ವವಿಲ್ಲವೋ

ಉದಾಹರಣೆ : ಸೋಹನನು ಒಬ್ಬ ವಿಕ್ರಮಿ ವ್ಯಕ್ತಿ.

ಸಮಾನಾರ್ಥಕ : ಪರಾಕ್ರಮಿ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ವಿಕ್ರಮಿ, ವಿಕ್ರಮಿಯಾದ, ವಿಕ್ರಮಿಯಾದಂತ, ವಿಕ್ರವಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसमें विक्रम या वीरता हो।

सोहन एक विक्रमी व्यक्ति है।
बिक्रमी, विक्रमी, वैक्रमीय

ಅರ್ಥ : ಯಾರು ತುಂಬಾ ದೊಡ್ಡ ವೀರನಾಗಿರುವ

ಉದಾಹರಣೆ : ಸೇನಾಪತಿಯು ಕೆಲವು ಮಹಾವೀರ ಯೋದ್ಧರನ್ನು ತಮ್ಮ ಯುದ್ಧನೀತಿಯಿಂದ ಜ್ಞಾನವಂತರನ್ನಾಗಿ ಮಾಡಿದರು.

ಸಮಾನಾರ್ಥಕ : ಬಲಶಾಲಿಯಾದ, ಬಲಿಷ್ಟನಾದ, ಮಹಾವೀರನಾದ, ಶೂರನಾದ


ಇತರ ಭಾಷೆಗಳಿಗೆ ಅನುವಾದ :

जो बहुत बड़ा वीर हो।

सेनापति ने कुछ महावीर योद्धाओं को अपनी रणनीति से अवगत कराया।
महाबीर, महावीर

चौपाल