ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪದರ ಭಾಗದಲ್ಲಿ ಸೇರಿಕೊಂಡಿರುವ ಯಾವುದಾದರು ವಸ್ತುವಿನ ಬೇರೆಯದಾದ ಪದರ ಅಥವಾ ಪೃಷ್ಠ
ಉದಾಹರಣೆ : ಇಂದು ಹಾಲಿನಲ್ಲಿ ತುಂಬಾ ಕಟ್ಟಿಯಾಗಿ ಕೆನೆಕಟ್ಟಿದೆ.
ಸಮಾನಾರ್ಥಕ : ಪದರು, ಪಾತಳಿ, ಪೃಷ್ಠಭಾಗ, ಮೇಲ್ಮೈ
ಇತರ ಭಾಷೆಗಳಿಗೆ ಅನುವಾದ :हिन्दी English
सतह पर फैली हुई किसी वस्तु की दूसरी सतह।
A relatively thin sheetlike expanse or region lying over or under another.
ಅರ್ಥ : ಪ್ರಬಲತೆ, ಪರಿಮಾಣ, ಗುಣ ಮೊದಲಾದವುಗಳನ್ನು ಅಳೆಯುವ ಒಂದು ಸ್ಥಿತಿ
ಉದಾಹರಣೆ : ಟೆಕ್ನಿಕಲ್ ವಿಭಾಗದಲ್ಲಿ ವಿಶ್ವ ವೇಗದ ಉನ್ನತಿಯನ್ನು ಹೊಂದುತ್ತಿದೆ.
ಸಮಾನಾರ್ಥಕ : ಥರ, ಪರೆ, ಪೃಷ್ಟ ಭಾಗ, ಮೇಲ್ಮೈ
प्रबलता, मात्रा, गुण आदि के पैमाने पर एक स्थिति।
A position on a scale of intensity or amount or quality.
ಸ್ಥಾಪನೆ