ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಚನ ಪದದ ಅರ್ಥ ಮತ್ತು ಉದಾಹರಣೆಗಳು.

ಪಚನ   ನಾಮಪದ

ಅರ್ಥ : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

ಉದಾಹರಣೆ : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

ಸಮಾನಾರ್ಥಕ : ಅರಗು, ಜೀರ್ಣ, ಜೀರ್ಣವಾಗು


ಇತರ ಭಾಷೆಗಳಿಗೆ ಅನುವಾದ :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಪಚನ   ಗುಣವಾಚಕ

ಅರ್ಥ : ಪಚನಕ್ಕೆ ಯೋಗ್ಯವಾದಂತ

ಉದಾಹರಣೆ : ನಾವು ಪಚನವಾಗುವಂತಹ ಆಹಾರವನ್ನು ತಿನ್ನಬೇಕು.

ಸಮಾನಾರ್ಥಕ : ಅರಗುವಂತ, ಅರಗುವಂತಹ, ಅರಗುವಿಕೆಯ, ಪಚನವಾಗುವ, ಪಚನವಾಗುವಂತ, ಪಚನವಾಗುವಂತಹ


ಇತರ ಭಾಷೆಗಳಿಗೆ ಅನುವಾದ :

पचने योग्य।

हमें पचनीय आहार ही लेना चाहिए।
पचनीय, पाक्य, पाच्य

Capable of being converted into assimilable condition in the alimentary canal.

digestible

चौपाल