ಅರ್ಥ : ಪೂರ್ಣ ಲಾಭ ಗಳಿಸುವ ಪ್ರಕ್ರಿಯೆ
ಉದಾಹರಣೆ :
ಈ ವರ್ಷ ನಮ್ಮ ಸಂಸ್ಥೆ ಒಂದು ಕೋಟಿಯಷ್ಟು ಪಕ್ಕಾ ಲಾಭಗಳಿಸಿದೆ.
ಸಮಾನಾರ್ಥಕ : ಆದಾಯಗಳಿಸು, ಪೂರ್ಣ ಲಾಭಗಳಿಸು
ಇತರ ಭಾಷೆಗಳಿಗೆ ಅನುವಾದ :
* शुद्ध लाभ कमाना।
हमारे संस्थान ने इस साल एक करोड़ का शुद्ध लाभ कमाया।