ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂದ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪಂದ್ಯ   ನಾಮಪದ

ಅರ್ಥ : ಇಬ್ಬರ ಅಥವಾ ಎರಡು ತಂಡಗಳ ನಡುವೆ ನಡೆಯುವ ಆಟಗಳ ಪ್ರತಿಸ್ಪರ್ಧೆ

ಉದಾಹರಣೆ : ನಾವು ಭಾರತ ಮತ್ತು ಶ್ರೀಲಂಕ ನಡುವಿನ ಪಂದ್ಯ ನೋಡುತ್ತಿದ್ದೇವೆ.


ಇತರ ಭಾಷೆಗಳಿಗೆ ಅನುವಾದ :

वह खेल प्रतियोगिता जिसमें दो या कई प्रतियोगी या दल भाग लेते हैं।

हम भारत और श्रीलंका का मैच देख रहे हैं।
मैच

A formal contest in which two or more persons or teams compete.

match

ಅರ್ಥ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

ಉದಾಹರಣೆ : ರಾಹುಲ್ ಸವಾಲನ್ನು ಗೆದ್ದನು

ಸಮಾನಾರ್ಥಕ : ಪೈಪೋಟಿ, ಬಾಜಿ, ಸವಾಲು ಶರತ್ತು


ಇತರ ಭಾಷೆಗಳಿಗೆ ಅನುವಾದ :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager

चौपाल