ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪ್ರಾಣಿ, ಪಕ್ಷಿ ಮುಂತಾದವುಗಳ ಕೈ ಅಥವಾ ಕಾಲುಗಲ್ಲಿರುವ ಉಗುರು
ಉದಾಹರಣೆ : ಹುಲಿಯು ತನ್ನ ಪಂಜಿನಿಂದ ಮೊಲವನ್ನು ಅದುಮಿ ಹಿಡಿದುಕೊಂಡಿತು
ಸಮಾನಾರ್ಥಕ : ಕೊಂಕುಗುರು
ಇತರ ಭಾಷೆಗಳಿಗೆ ಅನುವಾದ :हिन्दी English
पशुओं, पक्षियों आदि के हाथ या पैर की उँगलियों का समूह।
Sharp curved horny process on the toe of a bird or some mammals or reptiles.
ಅರ್ಥ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ
ಉದಾಹರಣೆ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.
ಸಮಾನಾರ್ಥಕ : ಟಾರ್ಚು, ದೀಪ, ದೀವಟಿಗೆ, ಪತ್ತು, ಬ್ಯಾಟರಿ
सेल आदि की सहायता से जलनेवाला एक छोटा उपकरण।
A small portable battery-powered electric lamp.
ಅರ್ಥ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು
ಉದಾಹರಣೆ : ಈ ರಾತ್ರಿ ಪಂಜು ಉರಿಯುತ್ತಲಿತ್ತು.
ಸಮಾನಾರ್ಥಕ : ದೀವಟಿಗೆ, ಪತ್ತು
ಇತರ ಭಾಷೆಗಳಿಗೆ ಅನುವಾದ :हिन्दी
फटे-पुराने कपड़ों को लपेटकर जलाने के लिए बनाई वस्तु।
ಅರ್ಥ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ
ಉದಾಹರಣೆ : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು
ಸಮಾನಾರ್ಥಕ : ಕೈದೀಪ, ದೀವಟಿಗೆ, ಹಿಲಾಲು
डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।
ಸ್ಥಾಪನೆ