ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಜಾಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಜಾಬಿ   ನಾಮಪದ

ಅರ್ಥ : ಪಂಜಾಬ್ ನಲ್ಲಿ ವಾಸಮಾಡುವ ವ್ಯಕ್ತಿ

ಉದಾಹರಣೆ : ಹಲವಾರು ಪಂಜಾಬಿಗಳು ಈ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.

ಸಮಾನಾರ್ಥಕ : ಪಂಜಾಬಿ ವಾಸಿ


ಇತರ ಭಾಷೆಗಳಿಗೆ ಅನುವಾದ :

पंजाब का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।

कई पंजाबी भी इस संस्था के सदस्य हैं।
पंजाबी

ಅರ್ಥ : ಭಾರತದಲ್ಲಿರುವ ಪಂಜಾಬ್ ಪ್ರದೇಶದ ಭಾಷೆ

ಉದಾಹರಣೆ : ಈ ಪುಸ್ತಕವನ್ನು ಪಂಜಾಬಿ ಭಾಷೆಯಲ್ಲಿ ಬರೆದಿದ್ದಾರೆ.

ಸಮಾನಾರ್ಥಕ : ಪಂಜಾಬಿ ಭಾಷೆ, ಪಂಜಾಬಿ-ಭಾಷೆ


ಇತರ ಭಾಷೆಗಳಿಗೆ ಅನುವಾದ :

भारत के पंजाब प्रदेश की भाषा।

यह पुस्तक पंजाबी में लिखी गई है।
पंजाबी, पंजाबी भाषा, पंजाबी-भाषा

ಪಂಜಾಬಿ   ಗುಣವಾಚಕ

ಅರ್ಥ : ಯಾವುದರ ಮಾತೃಭಾಷೆಯು ಪಂಜಾಬಿಯಾಗಿದೆಯೋ

ಉದಾಹರಣೆ : ನನ್ನ ಪಂಜಾಬಿ ಸ್ನೇಹಿತೆಯು ನಿಯಮಿತ ರೂಪದಲ್ಲಿ ಗುರುಗ್ರಂಥಸಾಹೇಬ್ ಅನ್ನು ಓದುತ್ತಾಳೆ.

ಅರ್ಥ : ಪಂಜಾಬಿನ ಅಥವಾ ಅಲ್ಲಿನ ನಿವಾಸ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ಉದಾಹರಣೆ : ಸರದಾರ್ ಅವರು ಪಂಜಾಬಿ ವೇಷ-ಭೂಷಣವನ್ನು ಧರಿಸಿದ್ದರು.

ಸಮಾನಾರ್ಥಕ : ಪಂಜಾಬಿನ


ಇತರ ಭಾಷೆಗಳಿಗೆ ಅನುವಾದ :

पंजाब का या वहाँ के निवासी, भाषा, संस्कृति इत्यादि से संबंधित।

सरदारजी पंजाबी वेश-भूषा पहने हुए थे।
गुरुमुखी न जानने के कारण मैं पंजाबी रचनाएँ नहीं पढ़ सकता।
सभी पंजाबी बंधुओं से मेरी प्रार्थना है कि वे शांति बनाए रखने में सहयोग दें।
पंजाबी

चौपाल