ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನ್ಯಾಯಾಜ್ಞೆ ಪದದ ಅರ್ಥ ಮತ್ತು ಉದಾಹರಣೆಗಳು.

ನ್ಯಾಯಾಜ್ಞೆ   ನಾಮಪದ

ಅರ್ಥ : ಯಾವುದೇ ನ್ಯಾಯಾಲಯವು ಹೊರಡಿಸುವ ಅಧಿಕೃತ ಆಜ್ಞೆ ಅಥವಾ ಆದೇಶ

ಉದಾಹರಣೆ : ನ್ಯಾಯಾಜ್ಞೆಯನ್ನು ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ಜಾರಿಯಲ್ಲಿದೆ.

ಸಮಾನಾರ್ಥಕ : ನ್ಯಾಯಾದೇಶ


ಇತರ ಭಾಷೆಗಳಿಗೆ ಅನುವಾದ :

न्यायालय द्वारा ज़ारी किया गया आदेश।

न्यायाज्ञा का उल्लंघन आपको संकट में डाल सकता है।
न्यायाज्ञा, न्यायादेश

A writ issued by a court of law requiring a person to do something or to refrain from doing something.

court order

चौपाल