ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನೋಯಿಸು   ಕ್ರಿಯಾಪದ

ಅರ್ಥ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ

ಉದಾಹರಣೆ : ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.

ಸಮಾನಾರ್ಥಕ : ತ್ರಾಸಕೊಡು, ದುಃಖಕೊಡು


ಇತರ ಭಾಷೆಗಳಿಗೆ ಅನುವಾದ :

कुछ ऐसा करना, कहना आदि जिससे किसी का कोई मर्म स्थान आहत हो।

सास ने ताने दे-देकर बहू का दिल दुखाया।
दुखाना

Cause emotional anguish or make miserable.

It pains me to see my children not being taught well in school.
anguish, hurt, pain

ಅರ್ಥ : ಮುಲಾಮು ಹಚ್ಚುವಾಗ ಅಥವಾ ಪಟ್ಟಿ ಕಟ್ಟುವಾಗ ಆಗುವ ನೋವು

ಉದಾಹರಣೆ : ಅಕಸ್ಮಾತ್ತಾಗಿ ಅವನು ನನ್ನ ಗಾಯಕ್ಕೆ ಪಟ್ಟಿ ಮಾಡುವಾಗ ನೋಯಿಸಿದ.


ಇತರ ಭಾಷೆಗಳಿಗೆ ಅನುವಾದ :

किसी के घाव आदि को ऐसे छूना कि वह दर्द करने लगे।

अनजाने में उसने मेरा फोड़ा दुखा दिया।
दुखाना

Cause injuries or bodily harm to.

injure, wound

चौपाल