ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಟ್ ಪದದ ಅರ್ಥ ಮತ್ತು ಉದಾಹರಣೆಗಳು.

ನೋಟ್   ನಾಮಪದ

ಅರ್ಥ : ಚಲಾವಣೆಯ ಮೌಲ್ಯವನ್ನು ಹೊಂದಿದ ಹಾಳೆಯ ರೂಪದಲ್ಲಿರುವ ಹಣ

ಉದಾಹರಣೆ : ನನಗೆ ನಮ್ಮಪ್ಪ ನೂರು ರೂಪಾಯಿಯ ನೋಟು ಕೊಟ್ಟಿದ್ದಾರೆ.

ಸಮಾನಾರ್ಥಕ : ನೋಟು


ಇತರ ಭಾಷೆಗಳಿಗೆ ಅನುವಾದ :

सरकार का चलाया हुआ वह कागज़ जिस पर कुछ रुपयों की संख्या छपी रहती है और जो उतने रुपये के सिक्के के रूप में चलता है।

वह मुझे सौ-सौ के नोट दिखा रहा था।
कागजी पैसा, कागजी रुपया, काग़ज़ी पैसा, काग़ज़ी रुपया, नोट, पेपर मनी, रुपया

A piece of paper money (especially one issued by a central bank).

He peeled off five one-thousand-zloty notes.
bank bill, bank note, banker's bill, banknote, bill, federal reserve note, government note, greenback, note

ಅರ್ಥ : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು

ಉದಾಹರಣೆ : ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.

ಸಮಾನಾರ್ಥಕ : ಟಿಪ್ಪಣಿ


ಇತರ ಭಾಷೆಗಳಿಗೆ ಅನುವಾದ :

स्मरण रखने के लिए संक्षिप्त रूप में लिखी हुई पूरक जानकारी या बात।

उसने अपनी पुस्तक में जगह-जगह टिप्पणियाँ लिखी हैं।
टिप्पणी, नोट

A written explanation or criticism or illustration that is added to a book or other textual material.

He wrote an extended comment on the proposal.
comment, commentary

ಅರ್ಥ : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ

ಉದಾಹರಣೆ : ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.

ಸಮಾನಾರ್ಥಕ : ಅಡಿ ಟಿಪ್ಪಣಿ, ಟಿಪ್ಪಣಿ


ಇತರ ಭಾಷೆಗಳಿಗೆ ಅನುವಾದ :

गूढ़ वाक्य आदि का विस्तृत और स्पष्ट अर्थ बतानेवाला छोटा लेख।

इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।
टिप्पणी

A comment or instruction (usually added).

His notes were appended at the end of the article.
He added a short notation to the address on the envelope.
annotation, notation, note

चौपाल