ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗೋಡೆಯ ಮೇಲ್ಭಾಗಕ್ಕೆ ಮೊಳೆ ಅಥವಾ ಗೂಟ ಮುಂತಾದವುಗಳನ್ನು ಹೊಡೆದು ವಸ್ತುಗಳನ್ನು ನೇತು ಹಾಕುವ ಹಾಗೆ ಮಾಡಿಕೊಳ್ಳುವ ಪ್ರಕ್ರಿಯೆ
ಉದಾಹರಣೆ : ಶ್ಯಾಮ್ ತನ್ನ ವಸ್ತ್ರವನ್ನು ಮೊಳೆಗೆ ತೂಗು ಹಾಕಿದ.
ಸಮಾನಾರ್ಥಕ : ಜೋಲು ಬಿಡು, ತೂಗು ಹಾಕು, ನೇತಾಕು, ನೇತು-ಹಾಕು
ಇತರ ಭಾಷೆಗಳಿಗೆ ಅನುವಾದ :हिन्दी English
नीचे से किसी ऊँचे आधार पर इस प्रकार टिकाना कि टिके या अड़े हुए छोर के अतिरिक्त और सब भाग अधर में हों।
Hang freely.
ಅರ್ಥ : ಚಿತ್ರ, ದರ್ಪಣ ಮೊದಲಾದವುಗಳನ್ನು ಬಾಗಿಲ ಚೌಕಟ್ಟಿಗೆ ನೇತು ಹಾಕುವುದು
ಉದಾಹರಣೆ : ಅವನು ದೇವರ ಫೊಟೋವನ್ನು ನೇತು ಹಾಕುತ್ತಿದ್ದಾನೆ.
ಸಮಾನಾರ್ಥಕ : ತೂಗಿ ಹಾಕು
चित्र, दर्पण आदि चौखटे में जड़ना।
Enclose in a frame, as of a picture.
ಅರ್ಥ : ನೇತಾಕುವ ಕೆಲಸ ಮಾಡುವ ಪ್ರಕ್ರಿಯೆ
ಉದಾಹರಣೆ : ಎಲ್ಲರು ಬಾಗಿಲ ಹಿಂದೆ ಅವರ ಬಟ್ಟೆಯನ್ನು ನೇತು ಹಾಕುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी
टाँगने का काम होना।
ಸ್ಥಾಪನೆ