ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇಗಿಲು ಹೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ನೇಗಿಲು ಹೊಡೆ   ಕ್ರಿಯಾಪದ

ಅರ್ಥ : ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು

ಉದಾಹರಣೆ : ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.

ಸಮಾನಾರ್ಥಕ : ಉಳು


ಇತರ ಭಾಷೆಗಳಿಗೆ ಅನುವಾದ :

खेत की मिट्टी को हल से खोदना या पलटना।

किसान अपने खेत को जोत रहा है।
जुताई करना, जोतना, टोरना, तोड़ना, तोरना, हल चलाना

To break and turn over earth especially with a plow.

Farmer Jones plowed his east field last week.
Turn the earth in the Spring.
plough, plow, turn

ಅರ್ಥ : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ

ಉದಾಹರಣೆ : ರೈತ ಹೊಲವನ್ನು ಉಳುತ್ತಿದ್ದಾನೆ.

ಸಮಾನಾರ್ಥಕ : ಉತ್ತು, ಉಳು


ಇತರ ಭಾಷೆಗಳಿಗೆ ಅನುವಾದ :

खेत में पड़ी हुई सूखी पत्तियाँ, घासें आदि जलाकर राख समेत खेत को जोतना।

किसान खेत को रावना रहा है।
रावनाना

To break and turn over earth especially with a plow.

Farmer Jones plowed his east field last week.
Turn the earth in the Spring.
plough, plow, turn

चौपाल