ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆನೆ ಪದದ ಅರ್ಥ ಮತ್ತು ಉದಾಹರಣೆಗಳು.

ನೆನೆ   ಕ್ರಿಯಾಪದ

ಅರ್ಥ : ಕ್ಷೀಷೇರ ಅಥವಾ ರಸ ಮುಂತಾದವುಗಳಲ್ಲಿ ಹಾಕು ಅಥವಾ ಅದ್ದಿರುವ ವಸ್ತುಗಳಲ್ಲಿ ಕ್ಷೀರ ಚನ್ನಾಗಿ ಸೇರಿರುವ ಪ್ರಕ್ರಿಯೆ

ಉದಾಹರಣೆ : ಜಿಲೇಬಿ ಚನ್ನಾಗಿ ಪಾಕದಲ್ಲಿ ನೆನೆದಿಲ್ಲ.

ಸಮಾನಾರ್ಥಕ : ನೆನಸು


ಇತರ ಭಾಷೆಗಳಿಗೆ ಅನುವಾದ :

शीरे या रस आदि में डाली या लपेटी हुई वस्तु आदि में शीरे आदि का अच्छी तरह लग जाना या समा जाना।

जलेबी अच्छी तरह से नहीं पगी है।
पगना

ಅರ್ಥ : ಬಟಾಣಿ ಅಥವಾ ಕಡಲೆಕಾಳುಗಳನ್ನು ನಿನೆಸುವ ಪ್ರಕ್ರಿಯೆ

ಉದಾಹರಣೆ : ಬೇಳೆ ಮಾಡಲು ಕಡಲೆ ಕಾಳು ಚೆನ್ನಾಗಿ ನೆನೆದಿದೆ.


ಇತರ ಭಾಷೆಗಳಿಗೆ ಅನುವಾದ :

मटर या चने के दानों का ऐसे भुना जाना कि वे फूटें नहीं।

सत्तू के लायक चना डभक गया है।
डभकना

चौपाल