ಅರ್ಥ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ :
ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.
ಸಮಾನಾರ್ಥಕ : ಜಿಗಿದಾಡಿಸು, ಜಿಗಿಯಿಸು, ನೆಗದಾಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ
ಉದಾಹರಣೆ :
ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.
ಸಮಾನಾರ್ಥಕ : ನೆಗೆದಾಡಿಸು, ಹಾರಿಸು
ಇತರ ಭಾಷೆಗಳಿಗೆ ಅನುವಾದ :