ಅರ್ಥ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
ಉದಾಹರಣೆ :
ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
ಸಮಾನಾರ್ಥಕ : ಕುಟುಂಬದವರು, ಪರಿವಾರದವರು, ಸಂಬಂಧಿಕರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೊದಲೇ ಯಾವುದೇ ಸೂಚನೆಯನ್ನು ನೀಡದೆ ಅಚಾನಕ್ಕಾಗಿ ಬರುವಂತಹ ಪ್ರಿಯವಾದ ಅಥವಾ ಸತ್ಕಾರಕ್ಕೆ ಯೋಗ್ಯವಾದ ವ್ಯಕ್ತಿ
ಉದಾಹರಣೆ :
ಅತಿಥಿಗಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಏಕೆಂದರೆ ಅತಿಥಿಗಳು ದೇವರ ಸಮಾನ.
ಸಮಾನಾರ್ಥಕ : ಅತಿಥಿ, ಅಭ್ಯಾಗತ, ಅಭ್ಯಾಗತರು, ಆಗಂತುಕ, ಆಮಂತ್ರಿಕ, ಗೌರವಸ್ಥರು
ಇತರ ಭಾಷೆಗಳಿಗೆ ಅನುವಾದ :
बिना पहले से तिथि, समय आदि की सूचना दिए हुए घर में अचानक या बताकर आ पहुँचने वाला कोई प्रिय अथवा सत्कार योग्य व्यक्ति।
अतिथियों का सम्मान करना हमारा कर्तव्य है क्योंकि अतिथि देवतुल्य होते हैं।