ಅರ್ಥ : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
ಉದಾಹರಣೆ :
ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
ಸಮಾನಾರ್ಥಕ : ಅನುಭವಿ, ಅನುಭವಿಯಾದ, ಅನುಭವಿಯಾದಂತ, ಅನುಭವಿಯಾದಂತಹ, ನುರಿತ, ನುರಿತಂತ
ಇತರ ಭಾಷೆಗಳಿಗೆ ಅನುವಾದ :
Having experience. Having knowledge or skill from observation or participation.
experienced, experient