ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನುಗ್ಗೆಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ನುಗ್ಗೆಕಾಯಿ   ನಾಮಪದ

ಅರ್ಥ : ಒಂದು ಮರದಲ್ಲಿ ಬಿಡುವ ಉದ್ದ ಕಾಯಿಗಳನ್ನು ತರಕಾರಿಯ ರೂಪದಲ್ಲಿ ಬಳಸುವರು

ಉದಾಹರಣೆ : ಶ್ಯಾಮ ನುಗ್ಗೆಕಾಯಿಯನ್ನು ಕುಯುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

ಅರ್ಥ : ಒಂದು ತರಹದ ಉದ್ದವಾದ ಕಾಯಿ ನುಗ್ಗೆಕಾಯಿ ಮರದಿಂದ ದೊರೆಯುವುದು

ಉದಾಹರಣೆ : ಅಮ್ಮ ನುಗ್ಗೆಕಾಯಿಂದ ಹುಳಿಯನ್ನು ಮಾಡುತ್ತಿದ್ದಳೆ.


ಇತರ ಭಾಷೆಗಳಿಗೆ ಅನುವಾದ :

एक प्रकार की लम्बी खाद्य फली जो सहजन नाम के एक वृक्ष से प्राप्त होती है।

माँ सहजन की तरकारी बना रही है।
मुनगा, शोभनक, सहजन, सहिजन, सुहाँजना

चौपाल