ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನುಂಗಿ ಕೊಂಡು ಪದದ ಅರ್ಥ ಮತ್ತು ಉದಾಹರಣೆಗಳು.

ನುಂಗಿ ಕೊಂಡು   ಕ್ರಿಯಾಪದ

ಅರ್ಥ : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ

ಉದಾಹರಣೆ : ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.

ಸಮಾನಾರ್ಥಕ : ತಿಂದು ಕೊಂಡು, ತಿಂದು ಹಾಕು, ತಿಂದುಕೊ, ನುಂಗಿ ಹಾಕು, ನುಂಗಿಕೊ


ಇತರ ಭಾಷೆಗಳಿಗೆ ಅನುವಾದ :

घर में किसी नए व्यक्ति के आगमन होते ही उसी घर के किसी सदस्य का निधन हो जाना।

पैदा होते ही वह अपनी माँ को खा गई।
खाना

चौपाल