ಅರ್ಥ : ಸ್ತ್ರೀಯರ ಒಂದು ಉಡುಪು ಅದು ಸೊಂಟದಿಂದ ಕೆಳಗಿನವರೆವಿಗೂ ಮುಚ್ಚಿಹೋಗುತ್ತದೆ
ಉದಾಹರಣೆ :
ಗೀತಾ ನೀಳವಾದ ಲಂಗ ಮತ್ತು ದಾವಣಿಯನ್ನು ಹಾಕಿಕೊಂಡಿದ್ದಾಳೆ.
ಸಮಾನಾರ್ಥಕ : ಸ್ತ್ರೀಯರ ಒಂದು ಉಡುಪು
ಇತರ ಭಾಷೆಗಳಿಗೆ ಅನುವಾದ :
A garment hanging from the waist. Worn mainly by girls and women.
skirt