ಅರ್ಥ : ನೀಲಿ ಕಣ್ಣನ್ನು ಹೊಂದಿರುವ
ಉದಾಹರಣೆ :
ಕೋಣೆಯಲ್ಲಿ ನೀಲಿ ಕಣ್ಣಿನ ಹುಡುಗಿಯೊಬ್ಬಳು ಕುಳಿತು ಓದುತ್ತಿದ್ದಾಳೆ.
ಸಮಾನಾರ್ಥಕ : ನೀಲ ಕಣ್ಣಿನ, ನೀಲಿ ಕಣ್ಣಿನ, ನೀಲಿ ಕಣ್ಣಿನಂತ, ನೀಲಿ-ಕಣ್ಣಿನಂತ, ನೀಲಿ-ಕಣ್ಣಿನಂತಹ
ಇತರ ಭಾಷೆಗಳಿಗೆ ಅನುವಾದ :
Having blue eyes.
blue-eyed