ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀರಸತೆ ಪದದ ಅರ್ಥ ಮತ್ತು ಉದಾಹರಣೆಗಳು.

ನೀರಸತೆ   ನಾಮಪದ

ಅರ್ಥ : ರಸಯುಕ್ತ, ರೋಚಕ ಅಥವಾ ರುಚಿಪೂರ್ಣವಾಗಿರದ ಅವಸ್ಥೆ ಅಥವಾ ಭಾವ

ಉದಾಹರಣೆ : ಉಪನ್ಯಾಸದ ನೀರಸತೆಯ ಕಾರಣದಿಂದಾಗಿ ನಾನು ಅದನ್ನು ಪೂರ್ತಿಯಾಗಿ ಕೇಳಲಿಲ್ಲ.

ಸಮಾನಾರ್ಥಕ : ರಸಹೀನತೆ


ಇತರ ಭಾಷೆಗಳಿಗೆ ಅನುವಾದ :

रसयुक्त, रोचक या रुचिपूर्ण न होने की अवस्था या भाव।

उपन्यास की नीरसता के कारण मैंने उसे पूरा नहीं पढ़ा।
अनरस, अरसता, आरस्य, ख़ुश्की, खुश्की, नीरसता, फीकापन, रसहीनता

The quality of lacking interestingness.

The stories were of a dullness to bring a buffalo to its knees.
dullness

चौपाल