ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಸ್ಸಂತಾನ ಪದದ ಅರ್ಥ ಮತ್ತು ಉದಾಹರಣೆಗಳು.

ನಿಸ್ಸಂತಾನ   ನಾಮಪದ

ಅರ್ಥ : ಬಂಜೆಯಾಗಿರುವ ಸ್ಥಿತಿ

ಉದಾಹರಣೆ : ಬಂಜೆತನದಿಂದ ಶೀಲ ತಾಯಿ ಆಗಲು ಆಗಲಿಲ್ಲ.

ಸಮಾನಾರ್ಥಕ : ಬಂಜೆತನ, ಸಂತಾನರಹಿತ


ಇತರ ಭಾಷೆಗಳಿಗೆ ಅನುವಾದ :

बाँझ होने की अवस्था।

बाँझपन के कारण शीला माँ नहीं बन सकती।
बाँझपन, बाँझपना, बांझपन, बांझपना, वंध्यात्व

The state (usually of a woman) of having no children or being unable to have children.

barrenness

ನಿಸ್ಸಂತಾನ   ಗುಣವಾಚಕ

ಅರ್ಥ : ಪೂರ್ವಜರ ಆಸ್ತಿ ಅಥವಾ ಸಂಪತ್ತಿಗೆ ಯಾವುದೇ ವಾರಸುದಾರರು ಇಲ್ಲದಿರುವಿಕೆ

ಉದಾಹರಣೆ : ದಾರಿಯ ಪಕ್ಕ ಒಂದು ವಾರಸುದಾರರಿಲ್ಲದ ಭೂಮಿಯನ್ನು ಬೇರೆಯವರು ಕಬಳಿಸಿದರು.

ಸಮಾನಾರ್ಥಕ : ವಾರಸುದಾರರಿಲ್ಲದ


ಇತರ ಭಾಷೆಗಳಿಗೆ ಅನುವಾದ :

जिसका कोई मालिक न हो।

सड़क किनारे एक लावारिस बक्सा पड़ा हुआ है।
ला-वारिस, लावारिस

Not claimed or called for by an owner or assignee.

Unclaimed luggage.
unclaimed

चौपाल