ಅರ್ಥ : ಯಾವುದು ಇಸ್ಲಾಂ ಧರ್ಮಶಾಸ್ತ್ರದಲ್ಲಿ ವರ್ಜಿಸಲಾಗಿದೆಯೋ ಅಥವಾ ತ್ಯಜಿಸಲಾಗಿದೆಯೋ
ಉದಾಹರಣೆ :
ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.
ಸಮಾನಾರ್ಥಕ : ಅಧರ್ಮದ, ಅಧರ್ಮದಂತ, ಅಧರ್ಮದಂತಹ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ನಿಷಿದ್ಧವಾದ, ನಿಷಿದ್ಧವಾದಂತ, ನಿಷಿದ್ಧವಾದಂತಹ, ನಿಷೇಧಿತ, ನಿಷೇಧಿತವಾದ, ನಿಷೇಧಿತವಾದಂತ, ನಿಷೇಧಿತವಾದಂತಹ, ನಿಷೇಧಿಸಲಾದ, ನಿಷೇಧಿಸಲಾದಂತ, ನಿಷೇಧಿಸಲಾದಂತಹ, ನಿಷೇಧಿಸಲ್ಪಟ್ಟ, ನಿಷೇಧಿಸಲ್ಪಟ್ಟಂತ, ನಿಷೇಧಿಸಲ್ಪಟ್ಟಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಧರ್ಮ ಶಾಸ್ತ್ರದಲ್ಲಿ ನಿಷಿದ್ಧಿ ಮಾಡಿರುವ ವಸ್ತು ಅಥವಾ ಮಾತು
ಉದಾಹರಣೆ :
ನಿಷಿದ್ಧ ಆಹಾರವನ್ನು ತಿನ್ನಬಾರದು.
ಇತರ ಭಾಷೆಗಳಿಗೆ ಅನುವಾದ :