ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಶ್ಚಯ ಪದದ ಅರ್ಥ ಮತ್ತು ಉದಾಹರಣೆಗಳು.

ನಿಶ್ಚಯ   ನಾಮಪದ

ಅರ್ಥ : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು

ಉದಾಹರಣೆ : ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.

ಸಮಾನಾರ್ಥಕ : ಪಣ, ಪ್ರತಿಜ್ಞೆ


ಇತರ ಭಾಷೆಗಳಿಗೆ ಅನುವಾದ :

कुछ करने या न करने के संबंध में पक्का निश्चय।

भीष्म ने आजीवन ब्रह्मचर्य रहने की प्रतिज्ञा का पालन किया।
आन, परन, प्रण, प्रतिज्ञा, शंस

A verbal commitment by one person to another agreeing to do (or not to do) something in the future.

promise

ಅರ್ಥ : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

ಉದಾಹರಣೆ : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

ಸಮಾನಾರ್ಥಕ : ದೃಢವಾಗಿ, ನಿರ್ಣಯ, ಸ್ಥಿರವಾಗಿ


ಇತರ ಭಾಷೆಗಳಿಗೆ ಅನುವಾದ :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

ಅರ್ಥ : ಪ್ರಮಾಣಿಕರಿಸುವ ಕ್ರಿಯೆ

ಉದಾಹರಣೆ : ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.


ಇತರ ಭಾಷೆಗಳಿಗೆ ಅನುವಾದ :

प्रमाणित होने की क्रिया।

सिद्धि के बिना किसी पर दोष लगाना उचित नहीं है।
सिद्धि

ಅರ್ಥ : ವಿವಾಹ ಅಥವಾ ಅದರ ನಿಶ್ಚಯ

ಉದಾಹರಣೆ : ಮಂಗಳಳಿಗೆ ಬಿಲಾಸಪುರದಲ್ಲಿ ಸಮಬಂಧ ಒಪ್ಪಿಗೆಯಾಗಿದೆ.

ಸಮಾನಾರ್ಥಕ : ಸಂಬಂಧ


ಇತರ ಭಾಷೆಗಳಿಗೆ ಅನುವಾದ :

विवाह अथवा उसका निश्चय।

मंगला के लिए बिलासपुर में संबंध पक्का हो गया है।
रिश्ता, संबंध, सम्बन्ध

ಅರ್ಥ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು

ಉದಾಹರಣೆ : ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.

ಸಮಾನಾರ್ಥಕ : ತೀರ್ಮಾನ, ನಿರ್ಧಾರ


ಇತರ ಭಾಷೆಗಳಿಗೆ ಅನುವಾದ :

कोई बात आदि ठहराने या निश्चित करने की क्रिया।

चौदह सितम्बर को कवि सम्मेलन का निर्धारण किया गया था।
अवधारण, निर्धारण, व्यवस्थापन

The act of making up your mind about something.

The burden of decision was his.
He drew his conclusions quickly.
conclusion, decision, determination

ಅರ್ಥ : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ

ಉದಾಹರಣೆ : ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು

ಸಮಾನಾರ್ಥಕ : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ


ಇತರ ಭಾಷೆಗಳಿಗೆ ಅನುವಾದ :

हिन्दुओं में विवाह संबंध स्थिर करने की एक रस्म।

मेरी सहेली की सगाई हो गई है।
फलदान, मँगनी, मंगनी, वाग्दान, सगाई

The act of becoming betrothed or engaged.

betrothal, espousal

ನಿಶ್ಚಯ   ಗುಣವಾಚಕ

ಅರ್ಥ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

ಉದಾಹರಣೆ : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

ಸಮಾನಾರ್ಥಕ : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ


ಇತರ ಭಾಷೆಗಳಿಗೆ ಅನುವಾದ :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित

चौपाल