ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿವಾರಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿವಾರಕ   ನಾಮಪದ

ಅರ್ಥ : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ

ಉದಾಹರಣೆ : ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.

ಸಮಾನಾರ್ಥಕ : ಉಪಶಮನ, ನಿರೋದ, ನಿವಾರಣೆ


ಇತರ ಭಾಷೆಗಳಿಗೆ ಅನುವಾದ :

किसी अनुचित कार्य, अवस्था आदि को रोकने की क्रिया।

सरकार कैंसर की रोकथाम के लिए प्रयासरत है।
नियमित योगासन करते रहने से रोगों का निवारण होता है।
उपशमन, निवारण, रोक-थाम, रोकथाम

The act of preventing.

There was no bar against leaving.
Money was allocated to study the cause and prevention of influenza.
bar, prevention

ನಿವಾರಕ   ಗುಣವಾಚಕ

ಅರ್ಥ : ದೂರ ಮಾಡುವ

ಉದಾಹರಣೆ : ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.


ಇತರ ಭಾಷೆಗಳಿಗೆ ಅನುವಾದ :

दूर करनेवाला।

वह दर्द से निजात पाने के लिए दर्द निवारक दवा खा रहा है।
निवारक

Preventing or contributing to the prevention of disease.

Preventive medicine.
Vaccines are prophylactic.
A prophylactic drug.
preventative, preventive, prophylactic

ಅರ್ಥ : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ

ಉದಾಹರಣೆ : ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ


ಇತರ ಭಾಷೆಗಳಿಗೆ ಅನುವಾದ :

निवारण करने या रोकनेवाला।

मलेरिया फैलने से पहले ही गाँव में मलेरिया निवारक दवाएँ बाँटी गईं।
निवारक

Tending to prevent or hinder.

preventative, preventive

चौपाल