ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಮಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಮಿಸುವುದು   ಕ್ರಿಯಾಪದ

ಅರ್ಥ : ಅಸ್ತಿತ್ವಕ್ಕೆ ತರುವುದು

ಉದಾಹರಣೆ : ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ

ಸಮಾನಾರ್ಥಕ : ತಯಾರಿಸುವುದು, ಮಾಡುವುದು, ರಚಿಸುವುದು


ಇತರ ಭಾಷೆಗಳಿಗೆ ಅನುವಾದ :

अस्तित्व में लाना।

कुम्हार घड़े बनाता है।
उसने सालभर में करोड़ रुपए की कंपनी खड़ी कर ली।
उपराजना, खड़ा करना, तैयार करना, निर्माण करना, निर्माना, बनाना, रचना, विकसित करना

Create or manufacture a man-made product.

We produce more cars than we can sell.
The company has been making toys for two centuries.
create, make, produce

ಅರ್ಥ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು

ಉದಾಹರಣೆ : ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ

ಸಮಾನಾರ್ಥಕ : ಕೆತ್ತುವುದು, ರಚಿಸುವುದು


ಇತರ ಭಾಷೆಗಳಿಗೆ ಅನುವಾದ :

काट-छाँटकर या और किसी प्रकार काम की चीज़ बनाना।

वह मिट्टी की मूर्ति गढ़ रहा है।
आकार देना, गढ़ना, बनाना, रूप देना, सरजना, सिरजना, सृजन करना

Create by shaping stone or wood or any other hard material.

Sculpt a swan out of a block of ice.
sculpt, sculpture

चौपाल