ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಬಂಧ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಬಂಧ   ನಾಮಪದ

ಅರ್ಥ : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.

ಸಮಾನಾರ್ಥಕ : ತಡೆತ, ನಿಯಂತ್ರಣ, ನಿರೋಧ, ಪ್ರತಿಬಂಧ


ಇತರ ಭಾಷೆಗಳಿಗೆ ಅನುವಾದ :

मनोभाव आदि को नियंत्रित रखने की क्रिया।

माँ सुबह से ज़ब्त किए बैठी थीं और पिताजी के आते ही फट पड़ी।
जब्त, ज़ब्त

ಅರ್ಥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು

ಉದಾಹರಣೆ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ಸಮಾನಾರ್ಥಕ : ತಡೆಹಿಡಿ, ನಿರೋಧ, ನಿಷೇಧ


ಇತರ ಭಾಷೆಗಳಿಗೆ ಅನುವಾದ :

कोई काम या बात न करने का आदेश।

सार्वजनिक स्थलों पर निषेध के बावज़ूद लोग धूम्रपान करते हैं।
अपसर्ग, आसेध, निवारण, निषेध, पाबंदी, पाबन्दी, प्रतिबंध, प्रतिबन्ध, प्रतिषेध, बंदिश, बंधेज, बन्धेज, बैन, मनाही, रोक, वर्जन, विराम

A decree that prohibits something.

ban, prohibition, proscription

ಅರ್ಥ : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ

ಉದಾಹರಣೆ : ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.

ಸಮಾನಾರ್ಥಕ : ಕೈದು, ಬಂಧನ


ಇತರ ಭಾಷೆಗಳಿಗೆ ಅನುವಾದ :

पुलिस द्वारा किसी व्यक्ति को पकड़कर इस प्रकार अपने बन्धन या देख-रेख में रखना कि वह भागकर कहीं जाने न पाये।

इस इलाके के गुंडे को हिरासत में ले लिया गया है।
आसेध, कस्टडी, हिरासत

चौपाल