ಅರ್ಥ : ನಿದ್ದೆ ಬಾರದೆ ಇರುವ ಒಂದು ರೋಗ
ಉದಾಹರಣೆ :
ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.
ಸಮಾನಾರ್ಥಕ : ಅನಿದ್ರೆ, ನಿದ್ದೆ ಬಾರದ
ಇತರ ಭಾಷೆಗಳಿಗೆ ಅನುವಾದ :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.ಅರ್ಥ : ನಿದ್ದೆ ಬಾರದೆ ಇರುವ ಸ್ಥಿತಿ ಅಥವಾ ನಿದ್ರೆಯ ಅಭಾವ
ಉದಾಹರಣೆ :
ತುಂಬಾ ಸಮಯದ ವರೆಗೂ ನಿದ್ದೆ ಬಾರದೆ ಇರುವುದು ಹಿಂಸೆ ಆಗುವುದು.
ಸಮಾನಾರ್ಥಕ : ಅನಿದ್ದೆ, ನಿದ್ದೆ ಬಾರದ
ಇತರ ಭಾಷೆಗಳಿಗೆ ಅನುವಾದ :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.