ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
ಉದಾಹರಣೆ : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
ಸಮಾನಾರ್ಥಕ : ತಪ್ಪು ಒಪ್ಪಿಸಿಕೊ, ಹೇಳು, ಹೊರಗೆಡಹು, ಹೊರಹಾಕು
ಇತರ ಭಾಷೆಗಳಿಗೆ ಅನುವಾದ :हिन्दी English
दबाव या संकट की अवस्था में गुप्त बात बता देना।
Reveal information.
ಸ್ಥಾಪನೆ