ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂಬೆಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ನಿಂಬೆಹಣ್ಣು   ನಾಮಪದ

ಅರ್ಥ : ಒಂದು ಚಿಕ್ಕ ಗಿಡ ಅದರ ಗೋಲಾಕಾರವಾದ ಹಣ್ಣು ಹುಳಿಯಾಗಿರುತ್ತದೆ

ಉದಾಹರಣೆ : ನಮ್ಮ ಮನೆಯ ಹಿತ್ತಳಿನಲ್ಲಿರುವ ನಿಂಬೆಯ ಗಿಡ ಈಗ ಹಣ್ಣು ಬಿಡುತ್ತಿದೆ.

ಸಮಾನಾರ್ಥಕ : ನಿಂಬೆ ಹಣ್ಣು


ಇತರ ಭಾಷೆಗಳಿಗೆ ಅನುವಾದ :

एक छोटा पेड़ जिसके गोल फल खट्टे होते हैं।

हमारे घर के पीछे लगा नीबू अब फलने लगा है।
अग्नि, जंतुमारी, जन्तुमारी, निंबूआ, निंबूक, नींबू, नीबू, नीबूआ, लीमुआ, लीम्बू, लेमूँ

A small evergreen tree that originated in Asia but is widely cultivated for its fruit.

citrus limon, lemon, lemon tree

ಅರ್ಥ : ಹುಳಿಯಾದ ಉಂಡೆ, ರಸವುಳ್ಳ ಹಣ್ಣು

ಉದಾಹರಣೆ : ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.

ಸಮಾನಾರ್ಥಕ : ನಿಂಬೆ, ನಿಂಬೆ ಹಣ್ಣು, ನಿಂಬೆ-ಹಣ್ಣು


ಇತರ ಭಾಷೆಗಳಿಗೆ ಅನುವಾದ :

एक गोल खट्टा, रसदार फल।

नींबू में विटामिन सी की मात्रा अधिक होती है।
अग्नि, अम्लसार, जंतुमारी, जन्तुमारी, निंबूआ, निंबूक, नींबू, नीबू, नीबूआ, लीमुआ, लीम्बू, लेमूँ

Yellow oval fruit with juicy acidic flesh.

lemon

चौपाल