ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಸ್ತಿಕ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ನಾಸ್ತಿಕ್ಯ   ನಾಮಪದ

ಅರ್ಥ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು

ಉದಾಹರಣೆ : ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.

ಸಮಾನಾರ್ಥಕ : ನಾಸ್ತಿಕತೆ, ನಿರೀಶ್ವರವಾದ


ಇತರ ಭಾಷೆಗಳಿಗೆ ಅನುವಾದ :

वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।

नास्तिकतावाद में ईश्वर और अलौकिक धारणाओं का कोई स्थान नहीं है।
अनीश्वरवाद, नास्तिकतावाद, निरीश्वरवाद

चौपाल