ಅರ್ಥ : ಈಶ್ವರ ಅಸ್ಥಿತ್ವದಲ್ಲಿ ಇರುವುದನ್ನು ಕೆಲವರು ನಂಬುವುದಿಲ್ಲ
ಉದಾಹರಣೆ :
ನಾಸ್ತಿಕರಿಗೆ ಹಲವಾರು ಕಡೆ ಇರುವರು.
ಇತರ ಭಾಷೆಗಳಿಗೆ ಅನುವಾದ :
ईश्वर के अस्तित्व को न मानने वाला व्यक्ति।
नास्तिकों को धर्म की बात बताना बहुत मुश्किल होता है।ಅರ್ಥ : ಮುಸಲ್ಮಾನರ ಪ್ರಕಾರ ಇಸ್ಲಾಮಿಕ್ ಧರ್ಮವನ್ನು ಒಪ್ಪದೆ ಇರುವ
ಉದಾಹರಣೆ :
ಮೌಲವಿ ಗುರುಗಳ ಮಾತುಗಳಿಂದ ಪ್ರಭಾವಿತರಾದ ನಾಸ್ತಿಕರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
ಸಮಾನಾರ್ಥಕ : ಮಿಧರ್ಮೀಯರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ವೇದ, ಈಶ್ವರ, ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲವೊ
ಉದಾಹರಣೆ :
ಇಂದಿಗೂ ಕೂಡ ಹಲವಾರು ನಾಸ್ತಿಕರನ್ನು ನೋಡಬಹುದು.
ಇತರ ಭಾಷೆಗಳಿಗೆ ಅನುವಾದ :
जो वेद,ईश्वर,परलोक आदि पर विश्वास न रखता हो।
चीन के अधिकतर लोग नास्तिक हैं।ಅರ್ಥ : ಪೂಜೆಯನ್ನು ಮಾಡದಂತಹ
ಉದಾಹರಣೆ :
ನಾಸ್ತಿಕ ವ್ಯಕ್ತಿಗೆ ಪೂಜೆಯ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲ.
ಸಮಾನಾರ್ಥಕ : ಪೂಜೆ ಮಾಡದ, ಪೂಜೆ ಮಾಡದಂತ, ಪೂಜೆ ಮಾಡದಂತಹ, ಪೂಜೆ-ಮಾಡದ, ಪೂಜೆ-ಮಾಡದಂತ, ಪೂಜೆ-ಮಾಡದಂತಹ
ಇತರ ಭಾಷೆಗಳಿಗೆ ಅನುವಾದ :