ಅರ್ಥ : ಚಂದ್ರಮಾಸದ ಶುಕ್ಷ ಪಕ್ಷದ ನಾಲ್ಕನೇ ತಿಥಿ
ಉದಾಹರಣೆ :
ಇಂದು ಶುಕ್ಲ ಪಕ್ಷದ ಚತುರ್ಥಿ.
ಸಮಾನಾರ್ಥಕ : ಚತುರ್ಥಿ, ಚವತಿ, ಚೌತಿ, ನಾಲ್ಕನೇ ತಿಥಿ, ನಾಲ್ಕನೇ-ತಿಥಿ
ಇತರ ಭಾಷೆಗಳಿಗೆ ಅನುವಾದ :
An amount of time.
A time period of 30 years.ಅರ್ಥ : ಒಂದು ಚತುರ್ಥಾಂಶ
ಉದಾಹರಣೆ :
ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
ಸಮಾನಾರ್ಥಕ : ಕಾಲು ಭಾಗ ಸೇರು, ಚತುರ್ಥಾಂಶ, ನಾಲ್ಕನೆಯ ಪಾಲು
ಇತರ ಭಾಷೆಗಳಿಗೆ ಅನುವಾದ :