ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಮಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ನಾಮಕರಣ   ನಾಮಪದ

ಅರ್ಥ : ಗುರುತಿಸುವಿಕೆಗಾಗಿ ಹೆಸರನ್ನು ನಿಶ್ಚಯ ಮಾಡುವ ಕ್ರಿಯೆ

ಉದಾಹರಣೆ : ವ್ಯಕ್ತಿ ಅಥವಾ ವಸ್ತುವಿನ ನಾಮಕರಣವನ್ನು ಗುರುತಿಸುವುದು ತುಂಬಾ ಅವಶ್ಯಕ.

ಸಮಾನಾರ್ಥಕ : ಹೆಸರಿಡುವ ಕಾರ್ಯ, ಹೆಸರಿಡುವ ಸಂಸ್ಕಾರ


ಇತರ ಭಾಷೆಗಳಿಗೆ ಅನುವಾದ :

पहचान के लिए किसी का नाम निश्चित करने की क्रिया।

व्यक्ति या वस्तु का नामकरण उसकी पहचान के लिए बहुत ज़रूरी है।
नामकरण, नामकर्म

ಅರ್ಥ : ಹಿಂದೂಗಳ ಹದಿನಾರು ಸಂಸ್ಕಾರಗಳಲ್ಲಿ ಒಂದು ನವಜಾತ ಶಿಶುವಿಗೆ ಹೆಸರನ್ನು ಇಡಲಾಗುತ್ತದೆ

ಉದಾಹರಣೆ : ನನ್ನ ಗಂಡನ ನಾಮಕರಣ ನವೆಂಬರ್ ಹದಿನಾಲ್ಕರಂದು ನೆಡೆದಿತ್ತು.

ಸಮಾನಾರ್ಥಕ : ನಾಮಕರಣ ಕಾರ್ಯ, ನಾಮಕರಣ ಸಂಸ್ಕಾರ, ನಾಮಕರಣ-ಕಾರ್ಯ, ನಾಮಕರಣ-ಸಂಸ್ಕಾರ


ಇತರ ಭಾಷೆಗಳಿಗೆ ಅನುವಾದ :

हिंदुओं के सोलह संस्कारों में से एक जिसमें नवजात शिशु का नाम रखा या स्थिर किया जाता है।

मेरी भतीजी का नामकरण चौदह नवम्बर को है।
नामकरण, नामकरण संस्कार, नामकर्म

Any customary observance or practice.

rite, ritual

चौपाल