ಅರ್ಥ : ನಾಟಕವನ್ನು ಬರೆಯುವ ವ್ಯಕ್ತಿ
ಉದಾಹರಣೆ :
ಶೇಕ್ಸಪಿಯರ್ ಒಬ್ಬ ಕುಶಲತೆ, ನೈಪುಣ್ಯತೆಯುಳ್ಳ ನಾಟಕಕಾರ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ
ಉದಾಹರಣೆ :
ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.
ಸಮಾನಾರ್ಥಕ : ಅಭಿನಯ ಕಾರ, ಅಭಿನಯಕಾರ, ಅಭಿನೇತ್ರಿ, ನಟ, ನಟನಾಕಾರ, ನಟನಾಗಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ
ಇತರ ಭಾಷೆಗಳಿಗೆ ಅನುವಾದ :
नाटक में अभिनय करने वाला व्यक्ति।
श्यामदेव एक कुशल नाट्यकार हैं।