ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಗರೀಕ ಸೈನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವ್ಯವಸಾಯಿಕ ಅಥವಾ ವೃತ್ತಿ ಸಂಬಂಧಿತ ರೂಪದಲ್ಲಿ ಸೈನಕರಲ್ಲದವರಿಗೆ ಸೈನಿಕ ಶಿಕ್ಷಣ ದೊರೆತ್ತಿರುವುದು

ಉದಾಹರಣೆ : ಅವಶ್ಯಕತೆ ಇದ್ದಾಗ ಸರ್ಕಾರ ನಾಗರೀಕ ಸೇನೆಯ ಸಹಾಯವನ್ನು ಪಡೆಯುತ್ತದೆ.

ಸಮಾನಾರ್ಥಕ : ನಾಗರೀಕ ಸೇನೆ, ನಾಗರೀಕ-ಸೇನೆ, ನಾಗರೀಕ-ಸೈನ್ಯ


ಇತರ ಭಾಷೆಗಳಿಗೆ ಅನುವಾದ :

* वे लोग जो व्यावसायिक रूप से सैनिक न हों पर जिन्हें सैन्य प्रशिक्षण मिला हो।

आवश्यकता होने पर सरकार नागरिक सेना की सहायता ले सकती है।
नागरिक सेना

Civilians trained as soldiers but not part of the regular army.

militia, reserves

चौपाल