ಅರ್ಥ : ನವಿಲು ಬಿಡುವ ಅದರ ಪುಕ್ಕ ಅಥವಾ ಗರಿ
ಉದಾಹರಣೆ :
ಕೃಷ್ಣನ ಕಿರೀಟದಲ್ಲಿ ಸಿಕ್ಕಿಸಿದ ನವಿಲುಗರಿ ಶೋಭಿಸುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನವಿಲಿಗೆ ಸಂಬಂಧಿಸಿದ ಅಥವಾ ನವಿಲಿನ
ಉದಾಹರಣೆ :
ಶೀಲ ತನ್ನ ಪುಸ್ತಕದಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುತ್ತಾಳೆ.
ಸಮಾನಾರ್ಥಕ : ನವಿಲುಗರಿಯ, ನವಿಲುಗರಿಯಂತ, ನವಿಲುಗರಿಯಂತಹ
ಇತರ ಭಾಷೆಗಳಿಗೆ ಅನುವಾದ :