ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ನೃತ್ಯವನ್ನು ಮಾಡುತ್ತದೆಯೋ
ಉದಾಹರಣೆ : ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.
ಸಮಾನಾರ್ಥಕ : ನರ್ತಿಸುವ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जो नाचता हो।
ಸ್ಥಾಪನೆ