ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನರಬಲಿ ಪದದ ಅರ್ಥ ಮತ್ತು ಉದಾಹರಣೆಗಳು.

ನರಬಲಿ   ನಾಮಪದ

ಅರ್ಥ : ದೇವರುಗಳಿಗ ಪೂಜೆಯ ನಿಮಿತ್ತವಾಗಿ ನಡೆಯುವಂತಹ ಮಾನವನ ಬಲಿ

ಉದಾಹರಣೆ : ನರಬಲಿಯನ್ನು ತಡೆಗಟ್ಟ ಬೇಕು.


ಇತರ ಭಾಷೆಗಳಿಗೆ ಅನುವಾದ :

देवता आदि की पूजा के निमित्त की जाने वाली मानव की हत्या।

नरबलि पर रोक लगनी चाहिए।
नरबलि, मानव बलि

The act of killing (an animal or person) in order to propitiate a deity.

ritual killing, sacrifice

ಅರ್ಥ : ಬೇಕಂತ ಅಥವಾ ಯಾವುದೋ ಉದ್ದೇಶಪೂರ್ವಕವಾಗಿ ಮನುಷ್ಯನನ್ನು ಕೊಲೆ ಮಾಡುವರು

ಉದಾಹರಣೆ : ನರಹತ್ಯ ಮಾಡುವುದು ಒಂದು ಅಪರಾಧವೆ ಸರಿ

ಸಮಾನಾರ್ಥಕ : ಕೊಲೆ, ನರವಧೆ, ನರಹತ್ಯ


ಇತರ ಭಾಷೆಗಳಿಗೆ ಅನುವಾದ :

मनुष्य को जानबूझ कर या किसी उद्देश्य से मार डालने की क्रिया।

नरहत्या निंदनीय अपराध है।
नरवध, नरहत्या, नृहत्या, मानव वध, मानव हत्या, मानववध

The killing of a human being by another human being.

homicide

चौपाल