ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಯವಾದ ಪದದ ಅರ್ಥ ಮತ್ತು ಉದಾಹರಣೆಗಳು.

ನಯವಾದ   ನಾಮಪದ

ಅರ್ಥ : ಮೃದುವಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ವಾಣೀಯ ಮೃದುತನವನ್ನು ಎಲ್ಲರು ಇಷ್ಟಪಡುವರು

ಸಮಾನಾರ್ಥಕ : ಕೋಮಲತೆ, ಮೃದು, ಮೆದು


ಇತರ ಭಾಷೆಗಳಿಗೆ ಅನುವಾದ :

कोमल होने की अवस्था या भाव।

वाणी की कोमलता सभी को अच्छी लगती है।
कोमलता, कोमलताई, नरमाई, नरमाहट, नरमी, नरमीयत, नर्माहट, नर्मी, मुलायमियत, मृदुता, मृदुलता, स्नेह

A visual property that is subdued and free from brilliance or glare.

The softness of the morning sky.
softness

ನಯವಾದ   ಗುಣವಾಚಕ

ಅರ್ಥ : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

ಉದಾಹರಣೆ : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

ಸಮಾನಾರ್ಥಕ : ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


ಇತರ ಭಾಷೆಗಳಿಗೆ ಅನುವಾದ :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

ಅರ್ಥ : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

ಉದಾಹರಣೆ : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


ಇತರ ಭಾಷೆಗಳಿಗೆ ಅನುವಾದ :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

ಅರ್ಥ : ಒರಟಾಗಿಲ್ಲದಂತಹ

ಉದಾಹರಣೆ : ಅವಳ ಕೈಯಿ ತುಂಬಾ ಕೋಮಲವಾಗಿದೆ.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

ಅರ್ಥ : ಕೋಮಲವಾದ ಶರೀರ ಉಳ್ಳವನು ಅಥವಾ ಅಂಥಹ ಗುಣ

ಉದಾಹರಣೆ : ಸುಕುಮಾರನಂತಹ ರಾಜಕುಮಾರನು ಯುದ್ಧಕ್ಕೆ ಭಯಗೊಳ್ಳುತ್ತಾನೆ.

ಸಮಾನಾರ್ಥಕ : ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸುಕುಮಾರನಂತಹ


ಇತರ ಭಾಷೆಗಳಿಗೆ ಅನುವಾದ :

जिसके अंग कोमल हों।

सुकुमार राम ने शिव धनुष को तोड़ दिया।
कोमल, कोमलांग, तुनक, तुनुक, धान-पान, नाज़ुक, नाजुक, फूलपान, मृदुल, सुकुमार

Easily hurt.

Soft hands.
A baby's delicate skin.
delicate, soft

ಅರ್ಥ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ಉದಾಹರಣೆ : ಈಗಲೂ ಕೂಡ ಮಂದ ಸ್ವರವಿದೆ.

ಸಮಾನಾರ್ಥಕ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


ಇತರ ಭಾಷೆಗಳಿಗೆ ಅನುವಾದ :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

ಅರ್ಥ : ಮಧುರವಾದ ಮತ್ತು ತೀಕ್ಷ್ಣವಾದ ಧ್ವನಿ

ಉದಾಹರಣೆ : ಶೀಲಾಳ ಧ್ವನಿ ತುಂಬಾ ಕೋಮಲವಾದುದು.

ಸಮಾನಾರ್ಥಕ : ಕೋಮಲವಾದ, ಸೂಕ್ಷ್ಮವಾದ


ಇತರ ಭಾಷೆಗಳಿಗೆ ಅನುವಾದ :

ऊँचा और तीखा (आवाज)।

शीला तीखी आवाज में बोलती है।
शीला की आवाज बहुत तीखी है।
कर्णभेदी, कर्णवेधी, चुभता, चुभता हुआ, तीखा

चौपाल